
ಯೋಗದ ಬಗೆಗಿನ ನಿಖರ ಮಾಹಿತಿ
Read by
ಸ್ವಾಮೀ ಸತ್ಯಪ್ರಿಯ
Release:
12/24/2025
Runtime:
0h 35m
Unabridged
Quantity:
ಯೋಗಾಭ್ಯಾಸಿಗಳು ಕೆಲವೊಮ್ಮೆ ಗೊಂದಲಗೊಳಗಾಗುತ್ತಾರೆ. ಅವರ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರಕ್ಕಾಗಿ ಹುಡುಕಾಡುತ್ತಾರೆ. ಈ ಸಣ್ಣ ಪುಸ್ತಿಕೆಯಲ್ಲಿ ಹಲವಾರು ಅಂತಹ ಪ್ರಶ್ನೆಗಳಿಗೆ ಸರಳವಾಗಿ ಆದರೆ ಅಷ್ಟೇ ನಿಖರವಾಗಿ, ಉತ್ತರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಹಲವಾರು ಪ್ರಾಚೀನ ಆಕರ ಗ್ರಂಥಗಳನ್ನು ಆಧರಿಸಿ ಮತ್ತು ಲೇಖಕರ ಸ್ವಂತ ಅನುಭವದಿಂದ ಈ ಉತ್ತರಗಳನ್ನು ತಯಾರಿಸಲಾಗಿದೆ. ಇದು ಯೋಗ ಅಭ್ಯಾಸಿಗಳನ್ನು ಹುರಿದುಂಬಿಸಿ, ಅಳುಕಿಲ್ಲದೆ ಮುಂದುವರಿಯಲು ಸಹಾಯಕವಾಗುತ್ತದೆ ಎಂದು ಆಶಿಸಲಾಗಿದೆ.
Release:
2025-12-24
Runtime:
0h 35m
Format:
audio
Weight:
0.0 lb
Language:
Kannada
ISBN:
9798295381867
Publisher:
Author's Republic
Praise
